About Us

About Us

ನಮಸ್ಕಾರ ಕರುನಾಡ ಕಣ್ಮಣಿಗಳೇ,

Kannadamovie.blog (KMB) ಒಂದು ಪರಿಪೂರ್ಣ ಡಿಜಿಟಲ್ ಮಾಧ್ಯಮ ಆಗಿದ್ದು ವಿವಿಧ ರೀತಿಯ ಹಾಗೂ ಅತೀ ಉನ್ನತವಾದ ಲೇಖನಗಳನ್ನು ಪ್ರಸ್ತುತ ಪಡಿಸುತ್ತಿದೆ.
ಇನ್ಸ್ಟಾಗ್ರಾಮ್, ಫೇಸ್ಬುಕ್, ಯೂಟ್ಯೂಬ್ ಸೇರಿದಂತೆ ಬೇರೆ ಬೇರೆ ರೀತಿಯಿಂದ ಜನರನ್ನು ರಂಜಿಸುವುದರ ಜೊತೆಗೆ ನಿತ್ಯ ಜೀವನದಲ್ಲಿ ಉಪಯುಕ್ತ ಆಗುವ ವಿಭಿನ್ನ ವಿಷಯಗಳನ್ನು ಅತೀ ಸುಂದರ ರೀತಿಯಲ್ಲಿ ನೀಡಲಾಗಿದೆ.

ಮನರಂಜನೆ, ಮಾಹಿತಿ, ಹಣಗಳಿಕೆ ಹಾಗೂ ಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ತಪ್ಪದೆ ಓದಿ.
ಮತ್ತೊಮ್ಮೆ ಭೇಟಿ ಆಗೋಣ……….