ಓಕ್ಜ ಒಂದು ಸುಂದರ ಕತೆ.
ಓಕ್ಜ ಎನ್ನುವಂತಹ ಚಲನಚಿತ್ರ ಪ್ರಾಣಿಗಳು ಮತ್ತು ಮನುಷ್ಯರ ಸಂಬಂಧವನ್ನು ಅತ್ಯದ್ಭುತವಾಗಿ ವಿವರಿಸಲಾದ ಚಿತ್ರ. ಇಲ್ಲಿ ಒಂದು ವಿಶೇಷ ಜಾತಿಯ ಪ್ರಾಣಿಯನ್ನು ಒಂದು ಹುಡುಗಿ ಸಾಕಿರುತ್ತಾಳೆ.
ಅವರಿಬ್ಬರ ನಡುವಿನ ಸಂಬಂಧ ತುಂಬಾ ಗಾಢವಾಗಿರುತ್ತದೆ. ಅವಳು ಅದನ್ನು ತುಂಬಾ ಪ್ರೀತಿಯಿಂದ ಸಾಕಿರುತ್ತಾಳೆ.
ಅದನ್ನು ಸಾಯಿಸಲು ಮುಂದಾದಾಗ ಹೇಗೆ ತನ್ನ ಜೀವವನ್ನು ಒತ್ತೆ ಇಟ್ಟು ಅದನ್ನು ಬದುಕಿಸುತ್ತಾಳೆ ಎನ್ನುವುದೇ ಈ ಚಿತ್ರದ ಕತೆಯಾಗಿದೆ. ಪ್ರತೀ ಹಂತದಲ್ಲೂ ಮನುಷ್ಯ ಹೇಗೆ ಕ್ರೂರವಾಗಿ ನಡೆದುಕೊಳ್ಳುತ್ತಾನೆ ಎನ್ನುವುದನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಕೊನೆಗೂ ಅವಳು ಅದನ್ನು ಬದುಕಿಸುತ್ತಾಳೆ. ಎಲ್ಲಾ ಪ್ರಾಣಿ ಪ್ರಿಯರೂ ನೋಡಲೇ ಬೇಕಾದ ಅದ್ಭುತ ಚಿತ್ರ ಓಕ್ಜ.
Kannadamovie.blog ಯೂಟ್ಯೂಬ್ ಚಾನೆಲ್ ನಲ್ಲಿ ಈ ಮೂವಿಯ ಸಂಪೂರ್ಣ ಸಾರಾಂಶವನ್ನು ಕನ್ನಡದಲ್ಲಿ ವಿವರಿಸಲಾಗಿದೆ. ಒಳ್ಳೆಯ ಕತೆಯನ್ನು ಆಧಾರಿಸಿರುವ ಇಂಗ್ಲಿಷ್ ಮತ್ತು ಬೇರೆ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡದಲ್ಲಿ ವಿವರಿಸುವ ಅಮೋಘ ಚಾನೆಲ್ ಇದಾಗಿದೆ.
50ಕ್ಕೂ ಹೆಚ್ಚು ಚಿತ್ರಗಳು ಈಗಾಗಲೇ ಕನ್ನಡಿಗರಿಗೆ ಕಾಯುತ್ತಿದೆ.
ಭಾಷೆ ಯಾವುದಾದರೂ ಭಾವನೆ ಒಂದೇ. ಹಾಗಾಗೇ ಕನ್ನಡಿಗರಿಗೆ ಒಳ್ಳೆಯ ಕತೆಯನ್ನು ನಮ್ಮ ಕನ್ನಡದಲ್ಲಿ ವಿವರಿಸಲಾಗಿದೆ.
Watch free Kannada Movies
Discover more from Kannada Quotes, Movies & Stories
Subscribe to get the latest posts sent to your email.






