Meaningful Swami Vivekananda quotes in Kannada

Swami Vivekananda Quotes in Kannada | ನುಡಿಮುತ್ತುಗಳು

User avatar placeholder
Written by KMB

October 19, 2024

Swami Vivekananda quotes in Kannada reflect deep wisdom and life lessons that continue to inspire generations. His thoughts, often delivered with simplicity and clarity, touch upon topics like spirituality, strength, and self-belief. This collection brings to you powerful insights from his teachings.

Meaningful Swami Vivekananda Quotes in Kannada: Inspire Your Life

Swami Vivekananda meaningful quotes in Kannada carry the essence of motivation and self-discovery. These quotes urge us to be fearless, self-reliant, and dedicated to our goals. Below are some of the most impactful quotes:

  • ನಮ್ಮ ಹಣೆಬರಹವನ್ನು ನಿರ್ಧರಿಸುವವರು ನಾವೇ. ಅದಕ್ಕಾಗಿ ಯಾರನ್ನೂ ದೂರಬಾರದು ಅಥವಾ ಶ್ಲಾಘಿಸಬಾರದು. – ಸ್ವಾಮಿ ವಿವೇಕಾನಂದ
  • ಸಾಧ್ಯವೇ ಇಲ್ಲ ಎಂದರೆ ಏನನ್ನೂ ಸಾಧಿಸಲಾಗದು. ಪ್ರಯತ್ನದಿಂದ ನಷ್ಟವೇನಿದೆ? ಗೆದ್ದರೆ ಸಂತೋಷ ಸಿಗುವುದು, ಸೋತರೆ ಅನುಭವ ಖಚಿತ. – ಸ್ವಾಮಿ ವಿವೇಕಾನಂದ.
  • ಮನಸ್ಸನ್ನು ಶಕ್ತಿಯತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವಂಥದ್ದು. – ಸ್ವಾಮಿ ವಿವೇಕಾನಂದ.
  • ಎಲ್ಲ ಶಕ್ತಿಯೂ ನಿಮ್ಮೊಳಗೇ ಇದೆ. ನೀವು ಏನು ಬೇಕಾದರೂ ಮಾಡಬಹುದು- ಸ್ವಾಮಿ ವಿವೇಕಾನಂದ
  • ವಿಸ್ತಾರವಾಗುತ್ತ ಹೋಗುವುದು ಜೀವನ. ಸಂಕುಚಿತವಾಗುತ್ತ ಸಾಗುವುದೇ ಸಾವು. ಪ್ರೀತಿಯೇ ಜೀವನ, ದ್ವೇಷವೇ ಸಾವು. – ಸ್ವಾಮಿ ವಿವೇಕಾನಂದ
  • ಜೀವ ನಮ್ಮ ಮಾತನ್ನು ಕೇಳುವುದಿಲ್ಲ. ಯಾವಾಗ ಬೇಕಾದರೂ ಹೋಗಬಹುದು. ಆದರೆ ಜೀವನ ನಮ್ಮ ಮಾತನ್ನು ಕೇಳುವ ಕಾರಣ, ಹೇಗೆ ಬೇಕಾದರೂ ಅದನ್ನು ರೂಪಿಸಿಕೊಳ್ಳಬಹುದು. – ಸ್ವಾಮಿ ವಿವೇಕಾನಂದ
  • ಜಗತ್ತು ಒಂದು ದೊಡ್ಡ ವ್ಯಾಯಾಮ ಶಾಲೆ. ಇಲ್ಲಿ ನಾವು ಬರುವುದೇ ನಮ್ಮನ್ನು ಬಲಪಡಿಸುವುದಕ್ಕಾಗಿ. – ಸ್ವಾಮಿ ವಿವೇಕಾನಂದ
  • ಶಿಕ್ಷಣ ಎಂಬುದು ಮನುಷ್ಯನೊಳಗೆ ಹುದುಗಿದ್ದ ಪರಿಪೂರ್ಣತೆಯನ್ನು ಅಭಿವ್ಯಕ್ತಿಗೊಳಿಸುವ ಪ್ರಯತ್ನ. – ಸ್ವಾಮಿ ವಿವೇಕಾನಂದ
  • ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಕಡೆಗೆ ಕರೆದೊಯ್ಯುವುದೇ ಗುರು. – ಸ್ವಾಮಿ ವಿವೇಕಾನಂದ.
  • ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ ಮತ್ತು ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ- ಸ್ವಾಮಿ ವಿವೇಕಾನಂದ

Inspiration Swami Vivekananda Quotes in Kannada for Positive Thinking

Inspirational Swami Vivekananda Quotes in Kannada

Positive thinking is a cornerstone of Swami Vivekananda’s teachings. His words remind us that life is full of challenges, but with a positive mindset, success is always within reach. Here are some inspirational quotes to fill your day with positivity:

  • ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ.
  • ಜೀವನ ಎಂಬುದು ಕಠಿಣ ಸತ್ಯ, ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.
  • ನಮ್ಮ ಹಾಗೂ ದೇವರ ಬಗ್ಗೆ ನಮಗಿರುವ ನಂಬಿಕೆಯೇ ಹಿರಿಮೆಗೆ ಸ್ಪೂರ್ತಿ.
  • ಶತಮೂರ್ಖ ಕೂಡ ತನ್ನ ಹೃದಯಕ್ಕೆ ಹತ್ತಿರವಾದ ಕೆಲಸವನ್ನು ಸಾಧಿಸಬಲ್ಲ. ಆದರೆ ಕೆಲಸವನ್ನು ತನ್ನ ಅಭಿರುಚಿಗೆ ತಕ್ಕಂತೆ ರೂಪಿಸುವವನು ಮಾತ್ರ ಬುದ್ಧಿವಂತ.
  • ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೇ.

Swami Vivekananda Thoughts in Kannada and English

Swami Vivekananda’s thoughts transcend languages, resonating across Kannada and English alike. Here are some of his thoughts that hold deep meaning in both languages:

  • ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ.
  • ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ.
  • ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ.
  • ದಿನದಲ್ಲಿ ಒಮ್ಮೆಯಾದರು ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ.
  • ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.
  • ನಿಮಗಾಗಿ ಏನನ್ನೂ ಬಯಸಬೇಡಿ, ಎಲ್ಲವನ್ನೂ ಇತರರಿಗಾಗಿ ಮಾಡಿ, ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.

Swami Vivekananda Nudimuttugalu in Kannada: Powerful Messages

Vivekananda slogans in Kannada

The nudimuttugalu (sayings) of Swami Vivekananda hold timeless wisdom that is relevant to our lives today. Here are a few nudimuttugalu in Kannada that offer profound life lessons:

  • ಶಕ್ತಿಯಲ್ಲ ನಿಮ್ಮೋಳಗೇ ಇದೆ, ನೀವು ಏನು ಬೇಕಾದರೂ ಮಾಡಬಲ್ಲಿರಿ ಎಲ್ಲವನ್ನೂ ಮಾಡಬಲ್ಲಿರಿ.
  • ಸ್ವಾರ್ಥವೇ ಅಧರ್ಮ, ನಿಸ್ವಾರ್ಥವೇ ಧರ್ಮ. ಹೆಚ್ಚು ನಿಸ್ವಾರ್ಥಿಯಾದವನೇ ಧರ್ಮಿಷ್ಟ ಮತ್ತು ಶಿವನಿಗೆ ಹತ್ತಿರ. ನಿಜವಾಗಿಯೂ ಜೀವನ ಸೇವೆಯೇ ಶಿವನ ಸೇವೆ.
  • ನಿಮ್ಮ ಮೇಲೆ ನೀವು ನಂಬಿಕೆ ಇಡಿ ಆಗ ಜಗತ್ತು ನಿಮ್ಮ ಪಾದದಡಿಯಲ್ಲಿರುತ್ತದೆ.
  • ನಿಮ್ಮನ್ನು ನೀವು ಜಯಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
  • ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.
  • ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೇ ಗುರು.
  • ಯಾವುದನ್ನು ಬಯಸಬೇಡಿ. ನಮ್ಮನ್ನು ದುಃಖಕ್ಕೊಳಪಡಿಸುವ ಎಲ್ಲ ಕಷ್ಟಗಳಿಗೂ ಆಸೆಯೇ ಕಾರಣ.

Swami Vivekananda Slogans in Kannada for a Motivated Life

Swami Vivekananda slogans were meant to energize and mobilize people towards greater goals. Some of his famous slogans in Kannada include:

  • ದಿನಕ್ಕೊಮ್ಮೆ ನಿಮ್ಮೊಂದಿಗೆ ಮಾತನಾಡಿಕೊಳ್ಳಿ, ಇಲ್ಲದಿದ್ದರೆ ನೀವು ಈ ಜಗತ್ತಿನಲ್ಲಿ ಬುದ್ಧಿವಂತ ವ್ಯಕ್ತಿಯನ್ನು ಭೇಟಿಯಾಗುವುದನ್ನು ತಪ್ಪಿಸಬಹುದು.
  • ನೀವು ನಿಮ್ಮನ್ನು ನಂಬುವವರೆಗೂ ನೀವು ದೇವರನ್ನು ನಂಬಲು ಸಾಧ್ಯವಿಲ್ಲ.
  • ನೀವು ಒಳಗಿನಿಂದ ಬೆಳೆಯಬೇಕು. ಯಾರೂ ನಿಮಗೆ ಕಲಿಸಲು ಸಾಧ್ಯವಿಲ್ಲ, ಯಾರೂ ನಿಮ್ಮನ್ನು ಆಧ್ಯಾತ್ಮಿಕರನ್ನಾಗಿ ಮಾಡಲು ಸಾಧ್ಯವಿಲ್ಲ. ನಿಮ್ಮ ಸ್ವಂತ ಆತ್ಮವನ್ನು ಹೊರತುಪಡಿಸಿ ಬೇರೆ ಗುರುವಿಲ್ಲ
  • ನಾವು ನಮ್ಮ ಆಲೋಚನೆಗಳು ನಮ್ಮನ್ನು ರೂಪಿಸಿವೆ; ಆದ್ದರಿಂದ ನೀವು ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಕಾಳಜಿ ವಹಿಸಿ. ಪದಗಳು ಗೌಣವಾಗಿವೆ. ಆಲೋಚನೆಗಳು ಬದುಕುತ್ತವೆ; ಅವು ದೂರದ ಪ್ರಯಾಣ.
  • ಸತ್ಯವನ್ನು ಸಾವಿರ ವಿಭಿನ್ನ ರೀತಿಯಲ್ಲಿ ಹೇಳಬಹುದು, ಆದರೆ ಪ್ರತಿಯೊಂದೂ ನಿಜವಾಗಬಹುದು.
  • ಪುಸ್ತಕಗಳು ಸಂಖ್ಯೆಯಲ್ಲಿ ಅನಂತ ಮತ್ತು ಸಮಯ ಕಡಿಮೆ. ಅತ್ಯಗತ್ಯವಾದುದನ್ನು ತೆಗೆದುಕೊಳ್ಳುವುದೇ ಜ್ಞಾನದ ರಹಸ್ಯ. ಅದನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ತಕ್ಕಂತೆ ಬದುಕಲು ಪ್ರಯತ್ನಿಸಿ.

FAQs

Swami Vivekananda’s quotes, nudimuttugalu, and slogans in Kannada are a treasure trove of inspiration. His thoughts encourage us to be fearless, persistent, and strong. Whether you’re seeking motivation for personal growth or looking for spiritual guidance, his words offer a wealth of wisdom. By applying these teachings to your life, you can embrace positivity, face challenges head-on, and achieve success with grace and strength.

Subscribe to Our Youtube Channel

love failure quotes in Kannada

  • What is the significance of Swami Vivekananda quotes in Kannada?
    Swami Vivekananda’s quotes in Kannada resonate deeply with Kannada speakers, offering life lessons and spiritual guidance in their native language.

  • How can Swami Vivekananda’s slogans in Kannada motivate me?
    His slogans like “ಏಳಿರಿ, ಎಚ್ಚರಗೊಳ್ಳಿ” encourage individuals to take charge of their lives, stay focused on their goals, and never give up.

  • Are Swami Vivekananda quotes only about spirituality?
    No, his quotes cover a wide range of topics including self-discipline, strength, love, education, and personal development.

  • Can I use Swami Vivekananda’s quotes in Kannada for social media?
    Yes, these quotes are great for sharing on social media to inspire and motivate others.

  • Where can I find more of Swami Vivekananda’s thoughts in Kannada and English?
    You can explore books, online resources, and websites dedicated to his works to find more of his thoughts in both Kannada and English.


📱 ಈ ಉಲ್ಲೇಖಗಳನ್ನು ಹಂಚಿಕೊಳ್ಳಿ (Share These Quotes)

Share on WhatsApp 𝕏 Share on X f Share on Facebook

Discover more from Kannada Movie Blog

Subscribe to get the latest posts sent to your email.

Image placeholder

Exploring the intersection of Sandalwood and Personal Finance. Our mission is to empower the Kannada diaspora with high-quality content ranging from Kannada movie news to expert advice on NRI investments and budgeting. Stay connected for trending Kannada film reviews, industry insights, and financial strategies tailored for the global community. Your trusted source for everything Kannada, from the silver screen to financial freedom.

Leave a Comment

WhatsApp ನಲ್ಲಿ ಹಂಚಿಕೊಳ್ಳಿ (Share on WhatsApp)

Discover more from Kannada Movie Blog

Subscribe now to keep reading and get access to the full archive.

Continue reading