Are you Hollywood Movies Fan ? We explained Movies in Kannada
ಇದೊಂದು ಅದ್ಭುತವಾದ ಮನಸ್ಸುಗಳನ್ನು ತಲುಪಬಲ್ಲ ಚಲನಚಿತ್ರ.2022 ರಲ್ಲಿ ಈ ಚಿತ್ರ ತೆರೆ ಕಂಡಿದೆ.ಈ ಚಿತ್ರದ ಅರ್ಥ ಗ್ರೇಟ್ ಶಾರ್ಕ್. ಶಾರ್ಕ್ ಮೀನುಗಳೊಂದಿಗಿನ ಸೆಣಸಾಟವನ್ನು ಮನೋಹರವಾಗಿ ಚಿತ್ರಿಸಲಾಗಿದೆ.ಒಂದು ಹೆಣ್ಣು ಮತ್ತು ಅವಳ ಗಂಡ ಬದುಕಿಗಾಗಿ ನಡೆಸುವ ಹೋರಾಟದ ಆಧಾರವೇ ಚಿತ್ರ.ಚಿತ್ರವನ್ನು ಅಮೇರಿಕಾ ನಿರ್ಮಿಸಿದೆ.
ಹೇಗೆ ಅವರು ಹಣೆಬರಹದ ಗೊಂಬೆಯಾಗಿ ಸಮುದ್ರ ಪಾಲಾದರು, ಅಲ್ಲಿ ಅವರ ಮನಸ್ಥಿತಿ ಹೇಗೆ ಇತ್ತು ಮತ್ತು ಮನುಷ್ಯನಿಗೆ ಸಾವು ಎದುರಾದಾಗ ಅವನು ಬದುಕಲು ಹೇಗೆಲ್ಲ ಹೋರಾಟ ಮಾಡುತ್ತಾನೆ ಎನ್ನುವುದೇ ಈ ಚಿತ್ರದ ಅದ್ಭುತ ಸಂಗತಿ. ಜೀವನದ ಅಮೂಲ್ಯ ಪಾಠವಾದ “ಯಾರೂ ನಮ್ಮೊಂದಿಗೆ ಶಾಶ್ವತವಾಗಿ ಉಳಿಯುವುದಿಲ್ಲ” ಎನ್ನುವದನ್ನು ಚಿತ್ರದ ಅಂತ್ಯದಲ್ಲಿ ಅತೀ ಅಮೋಘ ರೀತಿಯಲ್ಲಿ ತೋರಿಸಲಾಗಿದೆ. ಈ ಚಿತ್ರ ಹೋರಾಟ ಬದುಕು ಮನಶಾಂತಿ ಮತ್ತು ಬದುಕಿನ ನೈಜ ವಾಸ್ತವವನ್ನು ತೋರಿಸುತ್ತದೆ.
Also read
- “Blood Diamond” Kannada Movie: Depicting the Brutal Reality of Illicit Diamond Trade
- Dr. Rajkumar: The Versatile Actor in Kannada Movies
- Watch Kannada Movies for Free – check this 5 sites now
Discover more from Kannada Quotes, Movies & Stories
Subscribe to get the latest posts sent to your email.






